Kollywood Actress Shruti Hassan Suffered from Alcohol addiction from two years,and she spoke about her breakup with Michael Corsale
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ, ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕುಡಿತದ ಚಟಕ್ಕೆ ಬಲಿಯಾಗಿದ್ರಂತೆ. ಈ ಬಗ್ಗೆ ಸ್ವತ ಶ್ರುತಿ ಹಾಸನ್ ಬಹಿರಂಗ ಪಡಿಸಿದ್ದಾರೆ.